Moneymatu

Hello ಮಿತ್ರರೇ ಇಂದು ಹಣದ ಬಗ್ಗೆ ತಿಳಿಯಬೇಕಾಗಿದೆ .ಹಣ ಎಂದರೆ ಯಾರಿಗೆ ತಾನೆ ಬೇಡ ಹೇಳಿ . ನಮ್ಮ ದೇಶದಲ್ಲಿ ವಿದ್ಯಾವಂತರಿಗೆ ಬರವಿಲ್ಲ ಆದ್ರೆ ಉದ್ಯೋಗ ಮಾತ್ರ ಬರ ಬರ ಬರ .ಇದಕ್ಕಾಗಿ ಅಬ್ದುಲ್ ಕಲಾಂ ಜಿ ಹೇಳಿದ್ದು ನನ್ನ ಪ್ರೀತಿಯ ಪ್ರತಿಭಾ ಭಾರತೀಯ ವಿದ್ಯಾವಂತರೇ ನೀವು ಉದ್ಯೋಗ ಹುಡುಕಬೇಡಿ ಏಕೆಂದರೆ ಅದು ಕಳೆದುಕೊಂಡ ವಸ್ತುವಲ್ಲ ಅದು ಸೃಷ್ಟಿಸಿಕೊಳ್ಳುವ ವಸ್ತು ಎಂದು ಹೇಳುತ್ತಾರೆ.ಇದರ ಅರ್ಥ ನಾವು ಏನು ಮಾಡ್ಬೇಕು ಅಂತ ನಾವೇ ನಿರ್ಧರಿಸಿ ಮಾಡ್ಬೇಕು ಯಾರೂ ಅವಿದ್ಯಾವಂತ ಮಾಲೀಕ ಹೇಳಿದಂತೆ ಮಾಡುವುದಲ್ಲ .ಈ ನಿಟ್ಟಿನಲ್ಲಿ ನನ್ನ ಅನಿಸಿಕೆ ಎಂದರೆ ಹಣಕಾಸು ವ್ಯವಹಾರ ಕುರಿತ ಜ್ಞಾನದಿಂದ ನಾವು ಖಂಡಿತ ಒಂದು ಉದ್ಯೋಗ ಸೃಷ್ಟಿಸಲು ಅವಕಾಶವಿದೆ.ಈ ಬಗ್ಗೆ ಎಲ್ಲರಿಗೂ ಅನುಕೂಲ ಆಗಲಿ ಎಂಬ ಆಕಾಂಕ್ಷೆ ಇಂದ ನನ್ನ ಲೇಖನ money maatu .